hybrid bill
ನಾಮವಾಚಕ

ಮಿಶ್ರ ಮಸೂದೆ; ಪಾರ್ಲಿಮೆಂಟ್‍ನಲ್ಲಿ ಸರ್ಕಾರಿ ಮತ್ತು ಖಾಸಗಿ ಅಂಶಗಳನ್ನೊಳಗೊಂಡ ಯಾ ಸರ್ಕಾರಿ ಮತ್ತು ಖಾಸಗಿ ಸದಸ್ಯರನ್ನೊಳಗೊಂಡ ಮಿಶ್ರ ಸಮಿತಿಯ ಪರಿಶೀಲನೆಗೆ ವಹಿಸಿರುವ ಮಸೂದೆ.